Monday, January 26, 2015

REPUBLIC DAY 2015

ಗಣರಾಜ್ಯ ದಿನದ ಪ್ರಯುಕ್ತ  ಧ್ವಜವಂದನೆ 

Tuesday, January 20, 2015

NEWS PAPER REPORTS

ವಿಜಯವಾಣಿ ದಿನ ಪತ್ರಿಕೆಯ ವರದಿ 24/01/2015


ಉದಯವಾಣಿ ದಿನ ಪತ್ರಿಕೆಯ ವರದಿ 21/01/2015

Sunday, January 18, 2015

SCHOOL ANNUAL DAY

 ಶಾಲಾ  ಸಂಚಾಲಕರಿಂದ  ಧ್ವಜಾರೋಹಣ


ಮಹಾಗಣಪತಿ  ಮನಸಾಸ್ಮರಾಮಿ .............. 

 ಸ್ವಾಗತವು  ನಿಮಗೆ .............................

ರೆಕ್ಕೆ ಇದ್ದರೆ  ಸಾಕೆ ................ 

 ಓ ಬೇಲೆ  ಓ ಬೇಲೆ ....................................

ನಾವು School Friends....................

 ಅಂಗನವಾಡಿ ಸಾಯ  ಪುಟಾಣಿ ಗಳು

ಗುಬ್ಬಿ ... ಗುಬ್ಬಿ ......... ಚಿಂವ್ ಚಿಂವ್ ........
.


ಅಂಗನವಾಡಿ ಕೂಟೇಲು ಪುಟಾಣಿ ಗಳು

ಉಪ್ಪಿನ ಸತ್ಯಾಗ್ರಹ .........

 ನವ್ವಾಲೆ  ಬಂತಪ್ಪಾ  ನವ್ವಾಲೆ ............................

ಗೆಲ್ಲೋ  ಗೆಲ್ಲೋ  ತಮ್ಮ ............................

 ಸಾಯ ಅಂಗನವಾಡಿ  ಮಕ್ಕಳಿಂದ

 ಚುಕ್ಕೆ  ಬಳೆ .......  ಚಿಕ್ಕ ಬಳೆ .....................

 ಅಂಗನವಾಡಿ ಕೂಟೇಲು ಮಕ್ಕಳಿಂದ

ಕಾವೇರಿ ತೀರದಲ್ಲಿ  ಒಂದು ಕಾಡು ...................

ಗೆಜ್ಜೆ ಮಾತಾಡುತಾವೆ ..... ಗೆಜ್ಜೆ ..............

ನನಗಿದೆಲ್ಲ  ತಿಳಿದೇ  ಇರಲಿಲ್ಲ ...... ನಾಟಕ

 ಸಭಾ ಕಾರ್ಯಕ್ರಮಕ್ಕೆ  ಪ್ರಾರ್ಥನೆ ....

ಅತಿಥಿಗಳಿಗೆ  ಸ್ವಾಗತ ......

 ಶಾಲಾ ಚಟುವಟಿಕೆಗಳ  ಸಮಗ್ರ  ವರದಿ ವಾಚನ ....

ಶಾಲಾ ಮಕ್ಕಳಿಗೆ  ಬಹುಮಾನ ವಿತರಣೆ

ಗರಿಷ್ಟ ಹಾಜರಾತಿ ಮತ್ತು ಕಲಿಕೆಗೆ  ನಗದು ಬಹುಮಾನ

ಸಾಯ ಅಂಗನವಾಡಿ ಮಕ್ಕಳಿಗೆ  ಬಹುಮಾನ 

ಕೂಟೇಲು ಅಂಗನವಾಡಿ  ಮಕ್ಕಳಿಗೆ  ಬಹುಮಾನ 

ಮುಖ್ಯ ಅತಿಥಿ ಕುಂಬಳೆ AEO ಶ್ರೀ ಕೈಲಾಸಮೂರ್ತಿ ಕೆ  ಇವರಿಂದ ಭಾಷಣ 

ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷರಾದ ವಿಲ್ಸನ್ ಡಿ' ಸೋಜ ಇವರಿಂದ ಶುಭ ಹಾರೈಕೆ 

ಸಭಾಧ್ಯಕ್ಷರಾದ  ಶ್ರೀ ರಾಮಚಂದ್ರ ಭಟ್ ಸಾಯ ಇವರಿಂದ ಭಾಷಣ 

ಧನ್ಯವಾದಗಳು 

"ನನ್ನ ಮರ" ನಾಟಕ 

ರಾಯ ರಾಯ  ಮಳೆ  ರಾಯ ........ 

ಶ್ರೀ  ಗಣೇಶ ......... 

ಎಲೆ ಕೆಂಚಿ ತಾರೆ ......... 
 ,
ನಾಗೀ Dance

GANGNAM Style Dance...........................

Sunday, January 11, 2015

FANCY DRESS COMPITITION

ಶಾಲಾ ವಾರ್ಷಿಕೋತ್ಸವ ದ  ಪ್ರಯುಕ್ತ ನಡೆದ  ಛದ್ಮವೇಷ ಸ್ಪರ್ಧೆಯು  ದಿನಾಂಕ11/01/2015 ರಂದು  ನಡೆಯತು . 






Sunday, January 4, 2015

CONSTRUCTION OF STAGE

ಶಾಲೆಯ PTA ಸದಸ್ಯರು ಮತ್ತು ಹಿರಿಯ ವಿದ್ಯಾರ್ಥಿ ಗಳಿಂದ ಶ್ರಮದಾನದ  ಮೂಲಕ ನಿರ್ಮಾಣಗೊಂಡ  ವೇದಿಕೆ . 





ಮಾತೆಯರಿಂದ  ಶಾಲಾ  ಪರಿಸರ  ಶುಚೀಕರಣ