Sunday, August 24, 2014

Balasabhe 21-08-2014

                       Balasabhe held on  21-08-2014



ಶಾಲಾ ಮಕ್ಕಳಿಂದ ಪ್ರಾಥನೆ   ................
 ಸರ್ವರಿಗೂ  ಸುಸ್ವಾಗತ .......................... 
 ನಮ್ಮ ಹಾಡಿಗೆ  ನಿಮ್ಮ  ಚಪ್ಪಾಳೆ ........................ ಇದೆಯಾ  ?
ಹಾಗಾದರೆ  ನಾವೂ  ನಿಮ್ಮ  ಜೊತೆಗೆ  ಹಾಡಲು ರೆಡಿ ..................... 
   ನಿಮ್ಮ  ಜೊತೆಯಲ್ಲಿ ನಾವೂ  ಸೇರಿಕೊಂಡರೆ  .............. 
ಹಾಗಾದರೆ  ನಮ್ಮ  ಚಪ್ಪಾಳೆ ಎಲ್ಲರಿಗೂ ಗ್ಯಾರೆಂಟಿ    ಇದೆ ................... 
ನಮ್ಮೊಂದಿಗೆ ನೀವೂ  ಡಾನ್ಸ್  ಮಾಡಿದರೆ  ............  

ಕಾರ್ಯಕ್ರಮ ನೀಡಿ  ಬಹಳ  ಸುಸ್ತು ......................  

Friday, August 15, 2014

ಸರ್ವರಿಗೂ  ಸ್ವಾತಂತ್ರ್ಯ ದಿನದ ಶುಭಾಶಯಗಳು 






68ನೇ  ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜವಂದನೆ ,  ಸಂಭ್ರಮದ ಮೆರವಣಿಗೆ, ಸಭಾ ಕಾರ್ಯಕ್ರಮ ,ಬಹುಮಾನ 
ವಿತರಣೆಯೊಂದಿಗೆ  ಆಚರಿಸಲಾಯಿತು 










Wednesday, August 6, 2014

    









SHRI DURGAPARAMESHWARI AIDED LOWER PRIMARY SCHOOL SAYA  ADYANADKA 
Kumbla  Sub-District  kasaragod  574260

Email : 11323saya@gmail.com


   

''ಸಾಕ್ಷರ ''ಶಾಲಾ ಮಟ್ಟದ  ಕಾರ್ಯಕ್ರಮಕ್ಕೆ ಚಾಲನೆ , ದಿನಾಂಕ  06/08/2014



''ಸಾಕ್ಷರ''  ಕೈಪಿಡಿ ಯನ್ನು ಪಂಚಾಯತ್ ಅಧ್ಯಕ್ಷರು ಶಾಲಾಮುಖ್ಯೋಪಾಧ್ಯಾಯಿನಿಯವರಿಗೆ  ನೀಡಿ  ಕಾರ್ಯಕ್ರಮ ವನ್ನು ಉದ್ಘಾಟಿಸಿದರು 
ಉಚಿತ ಸಮವಸ್ತ್ರ ವಿತರಣಾ ಸಮಾರಂಭ  ದಿನಾಂಕ 06-08-2014 ಬುಧವಾರ  

Enmakaje GramaPanchayat  President  ಶ್ರೀ  ಸೋಮಶೇಖರ್  ಜೆ . ಯಸ್  ಅವರು ಮಕ್ಕಳಿಗೆ 

 ಸಮವಸ್ತ್ರಗಳನ್ನು  ವಿತರಿಸಿದರು 

Enmakaje GramaPanchyat Vice President ಶ್ರೀಮತಿ  ಆಯಿಷಾ  ಪೆರ್ಲ ಇವರಿಂದ ವಿತರಣೆ 













Enmakaje GramaPanchyat Ward Member

ಶ್ರೀ ಐತಪ್ಪ ಕುಲಾಲ್ ಇವರಿಂದ  





  M P T A President ಶ್ರೀಮತಿ  ಭಾಗೀರಥಿ  ಇವರಿಂದ 







P T A President ಶ್ರೀ  ವೆಂಕಟ್ರಾಜ್  ಸಾಯ  ಇವರಿಂದ